ಕೋವಿಡ್ ನಂತರದ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ ಅಂದ್ರೆ ಈ ರಿಮೋಟ್ ವರ್ಕ್ ಸಂಸ್ಕೃತಿ ಜಗತ್ತಿನಾದ್ಯಂತ ವಿಸ್ತರಿಸಿದೆ. ಮನೆಯಲ್ಲೇ ಕುಳಿತು ಕೋಟ್ಯಂತರ ರೂಪಾಯಿ ಸಂಪಾದಿಸುವ ಅವಕಾಶವನ್ನ ಇಂದಿನ ತಂತ್ರಜ್ಞಾನ ಒದಗಿಸಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಮ್ಯಾಡಿ ಜಾಂಗ್ (Maddy Zhang) ಎನ್ನುವವರು.