2026ರ ಏಷ್ಯನ್ ಕ್ರೀಡಾಕೂಟದ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಹಾಗೂ ರುದ್ರಾಂಕ್ಷ್ ಕಂಚು ಗೆದ್ದಿದ್ದಾರೆ. ಗುಂಪು ವಿಭಾಗದಲ್ಲೂ ಭಾರತ ತಂಡಕ್ಕೆ ಬೆಳ್ಳಿ ಪದಕ ಲಭಿಸಿದೆ.