ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಅತಿ ವೇಗದ ಬೆಳವಣಿಗೆ ಸಾಧಿಸಲಿದೆ ಎಂದು ಗೋಲ್ಡ್​ಮನ್ ಸ್ಯಾಕ್ಸ್ ರಿಸರ್ಚ್ ಮುಖ್ಯಸ್ಥ ಜ್ಯಾನ್ ಹಾಝಿಯಸ್ ಅವರು ಹೇಳಿದ್ದಾರೆ. ಇನ್ವೆಸ್ಟ್​ಮೆಂಟ್ ಬ್ಯಾಂಕ್​ನ ರಿಸರ್ಚ್ ವಿಭಾಗದ ಅಧ್ಯಯನದ ಪ್ರಕಾರ 2026-27ರಲ್ಲಿ ಭಾರತದ ಜಿಡಿಪಿ ಶೇ. 7.2 ಹೆಚ್ಚಬಹುದ. ಚೀನಾದ ಜಿಡಿಪಿ ಶೇ. 4.6ರಷ್ಟು ವೃದ್ಧಿಸಬಹುದು.