ಮುಖ್ಯಮಂತ್ರಿಗಳ ಸೂಚನೆಯ ನಂತರವೂ ಕೆಎಂಎಫ್ ಮೊಸರಿನ ದರವನ್ನು ಕಡಿತಗೊಳಿಸಿಲ್ಲ. ಈ ವಿಳಂಬಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಕ್ಕೂಟಗಳ ನಡುವೆ ಒಮ್ಮತ ಮೂಡದಿರುವುದೇ ಕಾರಣ ಎಂದು ಕೆಎಂಎಫ್ ಹೇಳಿದೆ.
Back to Politics
Politics
November 24, 2026 at 8:51 AM
ಸಿಎಂ ಡಿಕೆಶಿ ಮಾತಿಗೂ ಇಲ್ಲ ಬೆಲೆ,. 20 ದಿನವಾದರೂ ಇಳಿಯದ ನಂದಿನಿ ಮೊಸರಿನ ದರ!
Asianet Suvarna Politics
Excerpt from Asianet Suvarna Politics.