‘ರಾಕ್ಷಸರು-ಗಂಧರ್ವರು’ ಟಾಸ್ಕ್ ಅನ್ನು ಈ ವಾರ ಬಿಗ್ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿದೆ. ಮಂಜ, ಗಗನ್ ಇನ್ನೂ ಕೆಲವರನ್ನು ರಾಕ್ಷಸರನ್ನಾಗಿಸಲಾಗಿದೆ. ಕಾವ್ಯಾ, ಕಿರಣ್ ಶಾಸ್ತ್ರಿ ಇನ್ನೂ ಕೆಲವರನ್ನು ಗಂಧರ್ವರನ್ನಾಗಿಸಲಾಗಿದೆ. ರಾಕ್ಷಸರು ಗಂಧರ್ವರ ಮೇಲೆ ಅಬ್ಬರಿಸಿದ್ದಾರೆ.
Back to Entertainment
Entertainment
October 6, 2026 at 11:59 AM
ಬಿಗ್ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
TV9 Kannada
Excerpt from TV9 Kannada.