ಭಾರತದ ವಿರುದ್ಧ ಏಕದಿನ ಸರಣಿ ಆಡುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗರಿಗೆ ಸ್ವಂತ ಮಂಡಳಿಯೇ ಭಾರಿ ಆಘಾತ ನೀಡಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದು, ಆರ್ಥಿಕ ಸ್ಥಿರತೆಗಾಗಿ ಆಟಗಾರರ ಸಂಭಾವನೆಗೆ ದೊಡ್ಡ ಕತ್ತರಿ ಹಾಕಿದೆ.
Back to Sports
Sports
September 28, 2026 at 5:39 AM
ವಿಂಡೀಸ್ ಆಟಗಾರರಿಗೆ ಬಿಗ್ ಶಾಕ್: ಟೂರ್ನಿಗಳು ರದ್ದು, ವೇತನಕ್ಕೆ ಕತ್ತರಿ!
TV9 Kannada
Excerpt from TV9 Kannada.