ಮಾಡೆಲ್ ಹಾಗೂ ನಟಿ ತಾನಿಯಾ ಮಿಶ್ರಾ ತಮ್ಮ ಗ್ಲಾಮರಸ್ ಫೋಟೋಗಳಿಂದ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. 'ಗಜ್ನವಿ' ಹಾಗೂ 'ಚೇಸ್' ಚಿತ್ರಗಳಲ್ಲಿ ನಟಿಸಿರುವ ಇವರನ್ನು ಭಾರತದ ಹೊಸ 'ನ್ಯಾಷನಲ್ ಕ್ರಷ್' ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಬಿಹಾರದಿಂದ ಬಂದ ಈ ಬೆಡಗಿಯ ಕರಿಯರ್ ಹಾಗೂ ನಟನಾ ಪಯಣ ಇಲ್ಲಿದೆ.
Back to Entertainment
Entertainment
September 28, 2026 at 5:32 AM
ಭಾರತದ ಹೊಸ ‘ನ್ಯಾಷನಲ್ ಕ್ರಶ್’ ತಾನಿಯಾ ಮಿಶ್ರಾ; ಇಲ್ಲಿದೆ ಹಿನ್ನೆಲೆ
TV9 Kannada
Excerpt from TV9 Kannada.