ಆಲೂಗಡ್ಡೆ ಮತ್ತು ಹೂಕೋಸು ಬಳಸಿ ಮಾಡುವ ಆಲೂ ಗೋಬಿ (Aloo Gobi) ಉತ್ತರ ಭಾರತದ ಜನಪ್ರಿಯ ಖಾದ್ಯಗಳಲ್ಲಿ ಒಂದು. ಮಸಾಲೆಗಳ ರುಚಿ, ಆಲೂಗಡ್ಡೆಯ ಸಾಫ್ಟ್‌ನೆಸ್‌ ಮತ್ತು ಹೂಕೋಸಿನ ಕಾಂಬಿನೇಷನ್ ಈ ಪಲ್ಯವನ್ನು ಇನ್ನಷ್ಟು ರುಚಿಕರವಾಗಿಸುತ್ತದೆ. ಚಪಾತಿ, ಪೂರಿ ಅಥವಾ ಬಿಸಿಬಿಸಿ ಅನ್ನದ ಜೊತೆ ಇದನ್ನು ಸವಿಯಬಹುದು.