ಹೊಸ ಭಾರತದಲ್ಲಿ ಯುದ್ಧಗಳ ಸ್ವರೂಪ ಬದಲಾಗಿದ್ದು, ಕೇವಲ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ ದೇಶಗಳ ಆರ್ಥಿಕತೆಯನ್ನೇ ಗುರಿಯಾಗಿಸಿಕೊಂಡು ಯುದ್ಧಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.