ಭೋಪಾಲ್‌: ಮಧ್ಯಪ್ರದೇಶದಲ್ಲಿ ದೀಪಾವಳಿಯಲ್ಲೇ Fire Accident) ದೊಡ್ಡ ದುರಂತ ಸಂಭವಿಸಿದೆ. ಕಟ್ನಿ ಮತ್ತು ಸಿಯೋನಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ (Madhya Pradesh) ಒಂದೇ ದಿನ 12 ಜನರು ಸಾವನ್ನಪ್ಪಿದ್ದಾರೆ.