ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ನೈಋತ್ಯ ಮುಂಗಾರು ನಿರ್ಗಮಿಸಿ ಹಿಂಗಾರು (ಈಶಾನ್ಯ ಮುಂಗಾರು) ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗಿದೆ.
Back to Top News
Top
October 13, 2026 at 3:05 AM
ರಾಜ್ಯಕ್ಕೆ ಹಿಂಗಾರು ಆಗಮನ: 11 ಜಿಲ್ಲೆಗಳಲ್ಲಿ ಭಾರಿ ಮಳೆ, ಕರಾವಳಿಗೆ ಯೆಲ್ಲೋ ಅಲರ್ಟ್
Oneindia Kannada
Excerpt from Oneindia Kannada.