– ರಾಜೀನಾಮೆ ವಿಚಾರವಾಗಿ ವ್ಯಂಗ್ಯವಾಡುವ ಯಾರ ಮಾತಿಗೆ ಮಹತ್ವ ಕೊಡಲ್ಲ ವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ ಇಂಡಿ, ಚಡಚಣ ಬರಪೀಡಿತ ಎಂದು ಘೋಷಣೆ ಮಾಡಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಸಲ್ಲಿಸಿದೆ.