ಬೊಲಿವಿಯಾದ ಸಾಂತಾ ಕ್ರೂಜ್‌ನ ಆಸ್ಪತ್ರೆಯ ಬಳಿ ಮಾರ್ಟಿನ್ ಎಂಬ ಹುಂಜ ಕಳೆದ ಎಂಟು ವರ್ಷಗಳಿಂದ ವಾಸಿಸುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ ಅದರ ಮಾಲೀಕ ಮೃತಪಟ್ಟ ಬಳಿಕವೂ ಅದು ಅಲ್ಲಿಯೇ ಉಳಿದಿದೆ. ಸ್ಥಳೀಯರು ಆಹಾರ ನೀಡಿ ಆರೈಕೆ ಮಾಡುತ್ತಿದ್ದಾರೆ. ಇದರ ಕಥೆ ಜಪಾನ್‌ನ ಹಾಚಿಕೋ ನಾಯಿಯನ್ನು ನೆನಪಿಸುತ್ತಿದೆ.
Back to Lifestyle
Lifestyle
October 23, 2026 at 12:10 PM
ಮಾಲೀಕ ಸತ್ತರೂ ಆಸ್ಪತ್ರೆ ಬಿಟ್ಟು ಹೋಗದ ಹುಂಜ! 8 ವರ್ಷಗಳಿಂದ ಕಾಯುತ್ತಿರುವ ಮೂಕಜೀವಿಯ ಕಥೆ ಕಣ್ಣೀರು ತರಿಸುತ್ತೆ
Asianet Suvarna Lifestyle
Excerpt from Asianet Suvarna Lifestyle.