ರಾಕಿಂಗ್ ಸ್ಟಾರ್ ಯಶ್, 'ರಾಮಾಯಣ' (Ramayana) ಮಹಾಕಾವ್ಯದಲ್ಲಿ ರಾವಣನ ಪಾತ್ರ ನಿರ್ವಹಿಸುವುದರ ಜೊತೆಗೆ, ನಮಿತ್ ಮಲ್ಹೋತ್ರ ಅವರೊಂದಿಗೆ ನಿರ್ಮಾಣ ಪಾಲುದಾರರಾಗಿಯೂ ಇದ್ದು, ಇದೀಗ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌ನ ವಿತರಣಾ ವಿಭಾಗವು ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
Back to Entertainment
Entertainment
October 26, 2026 at 12:47 PM
'ರಾಮಾಯಣ' ಚಿತ್ರಕ್ಕೆ ಕರ್ನಾಟಕದಲ್ಲಿ ಯಶ್ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ಗೆ ವಿತರಣೆ ಹಕ್ಕು
Filmibeat Kannada
Excerpt from Filmibeat Kannada.