ರಚಿತಾ ರಾಮ್ ಜನ್ಮ ದಿನದ ಸಂಭ್ರಮ ಈ ಸಲ ಜೋರಾಗಿಯೇ ಆಗಿದೆ. ರಾತ್ರೆಲ್ಲ ಫ್ಯಾನ್ ಮನೆ ಮುಂದೆ ಬಂದು ಸಂಭ್ರಮಿಸಿದ್ದಾರೆ. ಗಾಯಕ ಸುನಿಲ್ ಚೆಂದದ ಹಾಡನ್ನ ಹಾಡಿದ್ದಾರೆ. ಅಭಿಮಾನಿಯೊಬ್ಬ ರಚಿತಾ ರಾಮ್ ಕೆನ್ನೆ ಜಿಗುಟಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.