ಪರ್ವತಾರೋಹಿಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದ ನೇಪಾಳಿ ಸಿಬ್ಬಂದಿ ತಂಗಿದ್ದ ಟೆಂಟ್‌ಗಳು ಹಿಮದಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ. ಪತ್ತೆಯಾದ 4 ಮೃತದೇಹಗಳನ್ನು ಛೇಬಿ ಭೋಟೆ, ಪಸಾಂಗ್ ಭೋಟೆ, ಬಿರೇಂದ್ರ ಗುರುಂಗ್ ಮತ್ತು ಘನ್ ಶ್ಯಾಮ್ ರೈ ಎಂದು ಗುರುತಿಸಲಾಗಿದೆ.