ಉತ್ತರ ಪ್ರದೇಶದ ಮಥುರಾದಲ್ಲಿ ಇಬ್ಬರು ವರರಿಗೆ ತಲಾ 1 ಕೋಟಿ ರೂಪಾಯಿ ಮೌಲ್ಯದ 500 ರೂ. ನೋಟುಗಳ ದೈತ್ಯ ಹಾರ ಹಾಕಿ ಮೆರವಣಿಗೆ ಮಾಡಿದ ವೀಡಿಯೊ ವೈರಲ್ ಆಗಿದೆ. 100 ಅಡಿ ಉದ್ದದ ಈ ಮಾಲೆಗಳು ಮತ್ತು ಇಷ್ಟು ದೊಡ್ಡ ಮೊತ್ತದ ಹಣದ ಮೂಲದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
Back to Lifestyle
Lifestyle
November 23, 2026 at 1:25 PM
ಮದುಮಕ್ಕಳ ಕೊರಳಿಗೆ 100 ಅಡಿ ಉದ್ದದ 1 ಕೋಟಿ ರೂ. ನೋಟಿನ ಮಾಲೆ! ಭಾರ ಎತ್ತಲು ಹತ್ತಾರು ಸಹಾಯಕರು
Asianet Suvarna Lifestyle
Excerpt from Asianet Suvarna Lifestyle.