ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ನಟ ಧನ್ವೀರ್ (Dhanveer Gowda) ಸ್ಫೋಟಕ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿಯಾಗೋದ್ರ ಹಿಂದೆ ವಿಜಯಲಕ್ಷ್ಮಿ ಅವರ ಕೈವಾಡ ಇದೆ ಅಂತಾ ಪರೋಕ್ಷವಾಗಿ ಆರೋಪಿಸಿದರು.
Back to Top News
Top
October 24, 2026 at 3:16 PM
Exclusive | ಮಾಫಿ ಸಾಕ್ಷಿ ಹಿಂದೆ ವಿಜಯಲಕ್ಷ್ಮಿ ಕೈವಾಡ? – ʻಪಬ್ಲಿಕ್ ಟಿವಿʼಗೆ ಧನ್ವೀರ್ ಸ್ಫೋಟಕ ಹೇಳಿಕೆ
Public TV Kannada
Excerpt from Public TV Kannada.