ಸಂಭ್ರಮದ ಹೆಸರಿನಲ್ಲಿ ರಾತ್ರಿ ತಡವಾದರೂ ಕಿವಿಗಡಚಿಕ್ಕುವಂತೆ ಡಿಜೆ ಹಾಕುವುದು ಕಾನೂನುಬಾಹಿರವಾಗಬಹುದು. ಇದರಿಂದ ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತೀವ್ರ ತೊಂದರೆಯಾಗುತ್ತದೆ. ನಿಮ್ಮ ಮನೆಯ ಸಮೀಪವೂ ರಾತ್ರಿ ವೇಳೆ ಅತಿಯಾದ ಶಬ್ದದಲ್ಲಿ ಡಿಜೆ ಹಾಕುತ್ತಿದ್ದರೆ ಸುಮ್ಮನಿರಬೇಕಿಲ್ಲ