ಸ್ಪೋರ್ಟಿಕೊ ಸಂಸ್ಥೆಯ ಮೌಲ್ಯಮಾಪನದ ಪ್ರಕಾರ ಮುಂಬೈ ಇಂಡಿಯನ್ಸ್ 2.1 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಐಪಿಎಲ್‌ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಇದು ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳನ್ನು ಹಿಂದಿಕ್ಕಿದ್ದು, ಅಮೆರಿಕದ ಪ್ರಸಿದ್ಧ ಕ್ರೀಡಾ ಫ್ರಾಂಚೈಸಿಗಳಿಗಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ.
Back to Sports
Sports
October 29, 2026 at 1:00 PM
ಸತತ ಎರಡು ಕಪ್ ಗೆದ್ದ ಆರ್ಸಿಬಿಯನ್ನೇ ಹಿಂದಿಕ್ಕಿದ ಐದು ಬಾರಿಯ ಚಾಂಪಿಯನ್..! ಈ ಫ್ರಾಂಚೈಸಿ ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡ..!
Asianet Suvarna Sports
Excerpt from Asianet Suvarna Sports.