ಶಂಕರಾಭರಣ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಕನ್ನಡದ ಈ ಚಿತ್ರ ಚೀನಾ ಫಿಲ್ಮ್ ಫೆಸ್ಟಿವಲ್ ಅಲ್ಲಿ ಪ್ರದರ್ಶನ ಕಂಡಿದೆ. ಇಲ್ಲಿ ಪ್ರದರ್ಶನ ಆಗಿರೋ ಕನ್ನಡದ ಮೊದಲ ಚಿತ್ರವು ಇದಾಗಿದೆ. ಈ ಮಾಹಿತಿಯನ್ನ ಚಿತ್ರ ತಂಡವೇ ಕೊಟ್ಟಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
November 10, 2026 at 4:20 AM
Shine Shetty Movie: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಹೆಮ್ಮೆ; ಚೀನಾ ಫಿಲ್ಮ್ ಫೆಸ್ಟಿವಲ್ಗೆ 'ಶಂಕರಾಭರಣ' ಆಯ್ಕೆ!
News18 Kannada Entertainment
Excerpt from News18 Kannada Entertainment.