ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಎಂಗೇಜ್ ಆಗ್ತಿದ್ದಾರೆ. ಇದೇ ತಿಂಗಳು ಇವರ ನಿಶ್ಚಿತಾರ್ಥ ಇರುತ್ತದೆ. ಎಲ್ಲರೂ ಬರಬೇಕು ಅಂತ ಮಾಧ್ಯಮದವರಿಗೆ ಐಶ್ವರ್ಯ ಸಿಂಧೋಗಿ ವಿಭಿನ್ನವಾಗಿಯೇ ಇನ್ವೈಟ್ ಮಾಡಿದ್ದಾರೆ. ಮದುವೆ ಯಾವಾಗ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.