ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 15,000 ರನ್ ಪೂರೈಸಿ ಭರ್ಜರಿ ಶತಕ ಸಿಡಿಸಿದ್ದಾರೆ. ಆದರೆ, ಇದರ ನಡುವೆಯೂ ರೋಹಿತ್ ಶರ್ಮಾ ಅವರ 32 ರನ್‌ಗಳ ಸ್ಕೋರ್ ತೀವ್ರ ಚರ್ಚೆ ಹುಟ್ಟುಹಾಕಿದೆ. ಈ ಕುರಿತು ಸಂಪೂರ್ಣ ವಿವರವನ್ನು ನೋಡಿಕೊಂಡು ಬರೋಣ ಬನ್ನಿ.
Back to Sports
Sports
September 28, 2026 at 4:52 PM
Cricket; ಕೊಹ್ಲಿ ಶತಕ ಸಿಡಿಸಿದರೂ ರೋಹಿತ್ 32 ರನ್ಗಳದೇ ಸುದ್ದಿ; ಹಿಟ್ಮ್ಯಾನ್ ಟ್ಯಾಕ್ಟಿಕ್ಸ್ ಗ್ರಹಿಸಲು ವಿಫಲರಾದ್ರಾ ಫ್ಯಾನ್ಸ್?
Asianet Suvarna Sports
Excerpt from Asianet Suvarna Sports.