Tomato saar recipe: ಚಳಿಗಾಲದ ತಂಪಾದ ಸಂಜೆಯಲ್ಲಿ, ದೇಹಕ್ಕೆ ಬೆಚ್ಚಗಿನ ಅನುಭವ ನೀಡುವ ಬಿಸಿಬಿಸಿಯಾದ ರಸಂ ಕುಡಿಯಬೇಕೆಂದರೆ ಮಹಾರಾಷ್ಟ್ರ ಶೈಲಿಯ ಟೊಮೆಟೊ ಸಾರ್ ಬೆಸ್ಟ್ ಆಯ್ಕೆಯಾಗಿದೆ. ತಾಜಾ ಟೊಮೆಟೊ ಹಾಗೂ ತೆಂಗಿನ ಹಾಲಿನ ರುಚಿಯೊಂದಿಗೆ ಮನೆಯಲ್ಲೇ ಅತಿ ಸುಲಭವಾಗಿ ಈ ರುಚಿಕರ ರಸಂ ತಯಾರಿಸುವ ವಿಧಾನ ಇಲ್ಲಿದೆ.
Back to Lifestyle
Lifestyle
November 26, 2026 at 5:43 PM
ಚಳಿಗಾಲದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಿಸಿ ಬಿಸಿಯಾದ, ರುಚಿಕರವಾದ ಸ್ಪೆಷಲ್ ಟೊಮೆಟೊ ರಸಂ
Asianet Suvarna Lifestyle
Excerpt from Asianet Suvarna Lifestyle.