Karnataka Weather: ರಾಜ್ಯದ ಕೆಳದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣ ಸಂಪೂರ್ಣ ತಗ್ಗಿದೆ. ಮುರುಸು ಚಂಡಮಾರುತದ ಪರಿಣಾಮ ಹಲವು ದಿನಗಳವರೆಗೆ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲಿ ವಾತಾವರಣ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Back to Top News
Top
November 5, 2026 at 3:52 AM
Karnataka Weather: ಕರ್ನಾಟಕಕ್ಕೆ ಸದ್ಯ ಯಾವ್ ಚಂಡಮಾರುತದ ಎಫೆಕ್ಸ್ ಇಲ್ಲ, ಮಳೆಯೂ ಇಲ್ಲ: ಹವಾಮಾನ ಇಲಾಖೆ ಹೇಳೋದೇನು?
Oneindia Kannada
Excerpt from Oneindia Kannada.