2017 ರಿಂದ 2022 ರ ಅವಧಿಯಲ್ಲಿ ಜಸ್ಪ್ರಿತ್ ಬುಮ್ರಾ ಅವರೊಂದಿಗೆ ಭಾರತದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದ ಭುವಿ, ಗಾಯದ ಸಮಸ್ಯೆಗಳಿಂದಾಗಿ ತಂಡದಿಂದ ಹೊರಗುಳಿಯಬೇಕಾಗಿ ಬಂದಿತ್ತು. ಅವರು ಭಾರತದ ಪರ ಆಡಲು ಆಸಕ್ತಿ ಹೊಂದಿಲ್ಲ ಎಂಬ ವದಂತಿಗಳು ಹರಡಿದ್ದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
Back to Sports
Sports
October 7, 2026 at 10:27 AM
Bhuvneshwar-RCB: ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾ ಕಮ್ಬ್ಯಾಕ್! ಆದ್ರೆ ಆರ್ಸಿಬಿ ಅಭಿಮಾನಿಗಳಿಗೆ ಮಾತ್ರ ಭಾರೀ ಟೆನ್ಷನ್! ಯಾಕೆ ಗೊತ್ತಾ?
News18 Kannada Sports
Excerpt from News18 Kannada Sports.