ದರ್ಶನ್ ಸಂಕಷ್ಟದ ಸಮಯದಲ್ಲಿ ಜೊತೆಯಾಗಿದ್ದ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಬಂಧದಲ್ಲಿ ಏನಾಯಿತು? ಈ ಎರಡೂ ಕಡೆಯವರ ಹೇಳಿಕೆಗಳು ಮತ್ತು ಪೊಲೀಸ್ ತನಿಖೆಯ ಮುಂದಿನ ಬೆಳವಣಿಗೆಗಳು ಹೊರಬಂದ ಬಳಿಕವೇ ಈ ವಿವಾದದ ನೈಜ ಹಿನ್ನೆಲೆ ಸ್ಪಷ್ಟವಾಗಲಿದೆ. ಇದೀಗ ದರ್ಶನ್ ಆಪ್ತ ಅರ್ಜುನ್ ರಮೇಶ್ ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ.