ಚಿಂತಾಮಣಿ: ನಗರದ ಅಬ್ಬಗುಂಡ ರಸ್ತೆಯ ಮೆಹಬೂಬ್ ವೃತ್ತದ ಬಳಿ ಇರುವ ಶನಿಮಹಾತ್ಮ ದೇವಸ್ಥಾನದ ಅಂಗಳದಲ್ಲಿ ಸೆ. 5ರಂದು ಶ್ರಾವಣ ಶನಿವಾರದ ಅಂಗವಾಗಿ ವಿಶೇಷಪೂಜೆ, ಅನ್ನದಾನ ಹಾಗೂ ಶನಿಮಹಾತ್ಮ ಹರಿಕಥೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.