ರಿಲಯನ್ಸ್ ಜಿಯೋ ದೀಪಾವಳಿ ಹಬ್ಬದ ಪ್ರಯುಕ್ತ 3 ವರ್ಷಗಳ ವ್ಯಾಲಿಡಿಟಿ ಹೊಂದಿರುವ ₹10,000 ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಇದರಲ್ಲಿ ಅನಿಯಮಿತ ಕರೆ, ಪ್ರತಿದಿನ 2.5GB ಡೇಟಾ, 5G ಡೇಟಾ, ಮತ್ತು ಡಿಜಿಟಲ್ ಸೇವೆಗಳು ಲಭ್ಯವಿದೆ. ವಾರ್ಷಿಕ ಪ್ಲಾನ್‌ಗಿಂತಲೂ ಇದು ಹೇಗೆ ಲಾಭದಾಯಕ ಎಂದು ತಿಳಿಯಿರಿ.
Back to Technology
Technology
November 8, 2026 at 4:14 AM
ದೀಪಾವಳಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ; ಒಂದೇ ರೀಚಾರ್ಜ್ಗೆ 3 ವರ್ಷ ವ್ಯಾಲಿಡಿಟಿ! ದಿನಕ್ಕೆ ಕೇವಲ ₹9.13, ವಾರ್ಷಿಕ ಪ್ಲಾನ್ಗಿಂತ ₹797 ಉಳಿತಾಯ!
Asianet Suvarna Technology
Excerpt from Asianet Suvarna Technology.