ಕೇವಲ 26ನೇ ವಯಸ್ಸಿಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಯುವಕನೊಬ್ಬನ ಮೊದಲ ಸಿನಿಮಾ 14 ವರ್ಷಗಳ ಬಳಿಕವೂ ಓಟಿಟಿಯಲ್ಲಿ ಟ್ರೆಂಡ್ ಆಗುತ್ತಿದೆ. ಇಷ್ಟವಿಲ್ಲದೆ ಮದುವೆಯಾದ ಜೋಡಿಯ ಹಿಂದಿನ ದುರಂತಗಳ ಕಥೆಯನ್ನು ಹೇಳುವ ಈ ಸಿನಿಮಾ ನಿರ್ದೇಶಕನಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟಿತ್ತು.
Back to Entertainment
Entertainment
September 28, 2026 at 12:58 PM
Superhit Movies: ಲವ್ ಮಾಡಿ ನೊಂದ ಮನಸ್ಸುಗಳಿಗಾಗಿಯೇ ಮಾಡಿದ ಸಿನಿಮಾ, 14 ವರ್ಷಗಳಿಂದ ಇಂದಿಗೂ ಸಖತ್ ಟ್ರೆಂಡ್!
Asianet Suvarna Entertainment
Excerpt from Asianet Suvarna Entertainment.