ಮಹಾರಾಷ್ಟ್ರದಲ್ಲಿ ಕಳ್ಳಸಾಗಣೆದಾರರಿಂದ ರಕ್ಷಿಸಲ್ಪಟ್ಟ 3 ವರ್ಷದ ಒರಾಂಗುಟಾನ್ ಅನ್ನು ಭಾರತ ಸರ್ಕಾರ ವಿಶೇಷ ವಿಮಾನದ ಮೂಲಕ ಇಂಡೋನೇಷ್ಯಾಕ್ಕೆ ಕಳುಹಿಸಿದೆ. ಗುಜರಾತ್‌ನ 'ವಂತಾರಾ'ದಲ್ಲಿ ಚಿಕಿತ್ಸೆ ಪಡೆದ ಈ ವನ್ಯಜೀವಿಯ ಸಂಪೂರ್ಣ ವೆಚ್ಚವನ್ನು ಭಾರತವೇ ಭರಿಸಿದೆ. ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.
Back to Lifestyle
Lifestyle
October 19, 2026 at 4:05 PM
ಭಾರತದ ಇತಿಹಾಸದಲ್ಲೇ ಮೊದಲು: ಕಳ್ಳಸಾಗಣೆದಾರರಿಂದ ರಕ್ಷಿಸಿದ ಒರಾಂಗುಟಾನ್ ಸ್ವದೇಶಕ್ಕೆ ರವಾನೆ!
Asianet Suvarna Lifestyle
Excerpt from Asianet Suvarna Lifestyle.