ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ನೌಕರರು ಬುಧವಾರ ರಾತ್ರಿಯಿಂದ ಕರ್ತವ್ಯ ಬಹಿಷ್ಕರಿಸಲಿದ್ದಾರೆ. ಆದರೆ ನೌಕರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವರು, ಮುಂದಿನ ಎರಡು ತಿಂಗಳು 108 ಸೇವೆಯನ್ನು ಅವಲಂಬಿಸದಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.
Back to Politics
Politics
October 14, 2026 at 1:43 AM
‘108’ಕ್ಕೆ ಕರೆ ಮಾಡಿದರೆ ಇಂದು ರಾತ್ರಿಯಿಂದ ಆ್ಯಂಬುಲೆನ್ಸ್ ಬರಲ್ಲ! ಕರ್ತವ್ಯ ಬಹಿಷ್ಕರಿಸಿದ ಸಿಬ್ಬಂದಿ
Asianet Suvarna Politics
Excerpt from Asianet Suvarna Politics.