ತಿಂಗಳ ವಿದ್ಯುತ್ ಬಿಲ್ ಹೆಚ್ಚಾದಾಗ ಆತಂಕಪಡುವ ಬದಲು, ನಿಮ್ಮ ವಿದ್ಯುತ್ ಮೀಟರ್ ರೀಡಿಂಗ್ ಮತ್ತು ಸೀರಿಯಲ್ ನಂಬರ್ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಆ ಮೂಲಕ ಹಣ ಉಳಿತಾಯ ಮಾಡಬಹುದು. ಹಾಗಾದರೆ ವಿದ್ಯುತ್ ಮೀಟರ್​​ ಲೆಕ್ಕಾಚಾರ, ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.