ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕೆಂಗೆ ಪಟ್ಟಣದಲ್ಲಿ ಸೇನಾ ವಿಮಾನ ವಸತಿ ಪ್ರದೇಶದ ಮೇಲೆ ಅಪ್ಪಳಿಸಿ ಭೀಕರ ದುರಂತ ಸಂಭವಿಸಿದೆ. ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡ ವಿಮಾನ ಹೊತ್ತಿ ಉರಿದು ಒಂದು ಮಗು ಹಾಗೂ ಇಬ್ಬರು ಸೇನಾ ಜನರಲ್‌ಗಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ.
Back to Top News
Top
September 27, 2026 at 5:03 AM
ಕಾಂಗೋದ ವಸತಿ ಪ್ರದೇಶದ ಮೇಲೆ ಅಪ್ಪಳಿಸಿ ಧಗಧಗನೆ ಹೊತ್ತಿ ಉರಿದ ವಿಮಾನ: ಮಗು ಸೇರಿ 17 ಮಂದಿ ಸಾವು
TV9 Kannada
Excerpt from TV9 Kannada.