ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ಇತಿಹಾಸವು ಪ್ರಧಾನಿ ನರೇಂದ್ರ ಮೋದಿಯವರನ್ನು ನಮ್ಮ ಕಾಲದ ಅತ್ಯಂತ ಪರಿಣಾಮಕಾರಿ ಸುಧಾರಕರಲ್ಲಿ ಒಬ್ಬರೆಂದು ನಿರ್ಣಯಿಸಲಿದೆ.