ಡಿಪಿ ವರ್ಲ್ಡ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಇಂಡಿಯಾ 'ಎ' ತಂಡ ಶುಕ್ರವಾರ (ನವೆಂಬರ್ 20) ದೋಹಾದಲ್ಲಿ ನೇಪಾಳ ವಿರುದ್ಧ ಸೆಣೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಭಾನುವಾರ, ನವೆಂಬರ್ 22ರಂದು ಹೈ-ವೋಲ್ಟೇಜ್ ಇಂಡಿಯಾ vs ಪಾಕಿಸ್ತಾನ್ 'ಎ' ಪಂದ್ಯ ನಡೆಯಲಿದೆ. ಭಾರತದ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಟಿವಿ ಚಾನೆಲ್