ರಷ್ಯಾದ ದೂರಪೂರ್ವ ಪ್ರದೇಶವಾದ ಅಮುರ್ ಪ್ರಾಂತ್ಯದಲ್ಲಿ ಸೈನಿಕ ವಿಮಾನವೊಂದು ಪತನಗೊಂಡು 6 ಜನರು ಮೃತಪಟ್ಟಿದ್ದಾರೆ. ವಿಮಾನ ಪತನಕ್ಕೆ ತಾಂತ್ರಿಕ ದೋಷವೇ ಅಥವಾ ಪ್ರತಿಕೂಲ ವಾತಾವರಣವೇ ಕಾರಣವೇ ಎಂಬುದರ ಕುರಿತು ರಷ್ಯಾದ ಮಿಲಿಟರಿ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.