ಮುಂಬೈ: ನಿರೀಕ್ಷೆಯಂತೆ ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ(Repo Rate) ಹೆಚ್ಚಿಸಿದ್ದು ಸಾಲಗಳ ಇಎಂಐ(EMI) ದುಬಾರಿಯಾಗಲಿದೆ. ದೇಶದಲ್ಲಿ ಹಣದುಬ್ಬರ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) 25 ಬೇಸಿಸ್ ಪಾಯಿಂಟ್‌(ಶೇ. 0.25) ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇ.