ಭಾರತ ಸೇರಿದಂತೆ 14 ದೇಶಗಳ ಮೇಲೆ ಸುಂಕ ವಿಧಿಸುವುದಾಗಿ ಅಮೆರಿಕ ಮತ್ತೊಮ್ಮೆ ಬೆದರಿಕೆ ಹಾಕಿದೆ. ಆತಂಕಕಾರಿಯಾಗಿ, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಮೇಲೆ ಶೇ.18 ರಷ್ಟು ಮತ್ತು ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಲು ಅಮೆರಿಕ ಪ್ರಸ್ತಾಪಿಸಿದೆ. ಹಾಗಾದ್ರೆ ಇವು ದೇಶಕ್ಕೆ ಎಷ್ಟು ನಷ್ಟ ಉಂಟುಮಾಡುತ್ತದೆ.
Back to Business
Business
November 26, 2026 at 2:50 AM
ಅಮೆರಿಕಾ ಹೊಸ ತೆರಿಗೆ ವಿಧಿಸಿದರೆ ಭಾರತಕ್ಕೆ ಎಷ್ಟು ನಷ್ಟವಾಗುತ್ತೆ? ಟ್ರಂಪ್ ಪ್ಲಾನ್ ಇದು!
News18 Kannada Business
Excerpt from News18 Kannada Business.