ಉಡುಪಿ: ಬದಲಾದ ಜೀವನ ಶೈಲಿಯಿಂದ ಮನುಷ್ಯನಿಗೆ ನಾನಾ ಕಾಯಿಲೆಗಳು ಕಾಡುವುದರ ಜೊತೆಗೆ, ಲಾಭದ ದುರಾಸೆಯಿಂದ ತಿನ್ನುವ ಆಹಾರಕ್ಕೂ ರಾಸಾಯನಿಕ ಬೆರೆಸುವ ದಂಧೆಕೋರರಿಂದಾಗಿ ಮಾರಕ ರೋಗಗಳಿಗೂ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.