SIR: ಕಾಂಗ್ರೆಸ್‌ನ ನಿರಂತರ ಹೋರಾಟಕ್ಕೆ ಕೊನೆಗೂ ಚುನಾವಣಾ ಆಯೋಗ ಮಣಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ. SIR ಆರಂಭವಾದ ದಿನದಿಂದಲೇ ಅದರ ಪಕ್ಷಪಾತಿತನ, ಗಂಭೀರ ಲೋಪಗಳು, ಹಾಗೂ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯದ ಬಗ್ಗೆ ನಾವು ಮೌನವಾಗಿರಲಿಲ್ಲ.ಖುದ್ದಾಗಿ ನಾನೇ ಚುನಾವಣಾ ಆಯೋಗಕ್ಕೆ ಸತತವಾಗಿ ಏಳು ಪತ್ರಗಳನ್ನು…