ಚಿತ್ರಮಂದಿರಗಳಲ್ಲಿ 'ಪ್ರೇಮದ ಊರಲ್ಲಿ' ಸಿನಿಮಾದ ಅಬ್ಬರ ಜೋರಾಗಿದ್ದು, ವಾರದ ದಿನಗಳಲ್ಲೂ ವೀಕೆಂಡ್‌ನಷ್ಟೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 12ನೇ ದಿನ ₹3.65 ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಒಟ್ಟು ₹24.69 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
Back to Entertainment
Entertainment
October 7, 2026 at 2:02 AM
ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ‘ಪ್ರೇಮದ ಊರಲಿ’; ಮಂಗಳವಾರದ ಗಳಿಕೆ ಇಷ್ಟೊಂದಾ?
TV9 Kannada
Excerpt from TV9 Kannada.