ಬಿರಿಯಾನಿ ಎಲೆಗಳನ್ನು ಇತ್ತೀಚೆಗೆ ಅಡುಗೆಗೆ ಮಾತ್ರವಲ್ಲ, ಈಗ ಬೇರೆ ರೀತಿಯಲ್ಲೂ ಬಳಸುತ್ತಿದ್ದಾರೆ. ರಾತ್ರಿ ಮಲಗುವ ಮೊದಲು ಈ ಎಲೆಗಳನ್ನು ಸಾಕ್ಸ್‌ನಲ್ಲಿ ಹಾಕಿಕೊಂಡರೆ ಆರೋಗ್ಯ ಲಾಭಗಳಿವೆ ಎಂಬ ಚರ್ಚೆಗಳು ನಡೆಯುತ್ತಿದೆ. ಬನ್ನಿ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
Back to Lifestyle
Lifestyle
October 9, 2026 at 4:38 AM
Bay Leaf: ಸಾಕ್ಸ್‌ನಲ್ಲಿ ಬಿರಿಯಾನಿ ಎಲೆ ಇಟ್ಟು ಮಲಗಿದರೆ ಏನಾಗುತ್ತೆ? ಈ ವಿಚಾರ ನೀವು ತಿಳಿದಿರಲೇಬೇಕು
News18 Kannada Lifestyle
Excerpt from News18 Kannada Lifestyle.