– ಉತ್ತರಾಖಂಡದಿಂದ ದಿನೇಶ್ ಆರ್ಯ ಅಭ್ಯರ್ಥಿ ನವದೆಹಲಿ: ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೋಯಲ್ ಮಲ್ಲಿಕ್ (Koel Mallick) ಅವರಿಗೆ ಬಿಜೆಪಿಯು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆ ಟಿಕೆಟ್ ಘೋಷಣೆ ಮಾಡಿದೆ.
Back to Top News
Top
October 4, 2026 at 10:13 AM
ಮಮತಾ ಬ್ಯಾನರ್ಜಿ ಪಕ್ಷ ತೊರೆದಿದ್ದ ಮಾಜಿ ಸಂಸದೆ ಕೋಯಲ್ ಮಲಿಕ್ಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್
Public TV Kannada
Excerpt from Public TV Kannada.