ಟಾಲಿವುಡ್‌ನ ಈ ಸೂಪರ್ ಸ್ಟಾರ್ ಅಭಿನಯದ ‘ಭರತ್ ಅನೇ ನೇನು’ ಸಿನಿಮಾಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ ಎಂಬುದನ್ನು ನಿರ್ದೇಶಕ ಕೊರಟಾಲ ಶಿವ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
Back to Entertainment
Entertainment
September 29, 2026 at 3:00 AM
ಈ ಸ್ಟಾರ್ ನಟನ ಜೊತೆ ಸಿನಿಮಾ ಅಂದಾಗ ಕುಣಿದು ಕುಪ್ಪಳಿಸಿದ್ರು: ಅರ್ಧ ಗಂಟೆಯಲ್ಲೇ ಕಥೆ ಕೇಳಿ ಓಕೆ ಎಂದ್ರು ಕಿಯಾರಾ!
Asianet Suvarna Entertainment
Excerpt from Asianet Suvarna Entertainment.