ಹನುಮಾನ್ ಚಾಲೀಸಾ ಪಠಿಸಿದಾಗ ಅಳುತ್ತಿದ್ದ ಮಗು ಸುಮ್ಮನಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಿ ಮಹಿಳೆ ಹಂಚಿಕೊಂಡಿದ್ದಾರೆ. ನಿಜವಾಗಿಯೂ ಹನುಮಾನ್ ಚಾಲೀಸಾ ಪಠಿಸಿದಾಗ, ಧ್ವನಿ ಕೇಳಿದಾಗ ಮಗು ಸುಮ್ಮನಾಗುವುದೇಕೆ? ಅಸಲಿ ಕಾರಣವೇನು? ತಿಳಿಯಿರಿ