ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ 45ನೇ ಆವೃತ್ತಿ "ವಿಕಾಸ್ ಔರ್ ವಿರಾಸತ್" (ಅಭಿವೃದ್ಧಿ ಮತ್ತು ಪರಂಪರೆ) ಎಂಬ ಉಪಕ್ರಮವು ದೇಶದ ಆರ್ಥಿಕ ಪ್ರಗತಿ, ಪ್ರಾದೇಶಿಕ ಉದ್ಯಮಶೀಲತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ.