ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಬಾಕ್ಸ್‌ಆಫೀಸ್ ಸೋಲಿನ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸಿನಿಮಾಗೆ ಬಂದ ನೆಗೆಟಿವ್ ವಿಮರ್ಶೆಗಳಿಂದ ತಮಗೆ ತುಂಬಾ ನೋವಾಗಿತ್ತು ಎಂದು ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಬೋಲ್ಡ್ ದೃಶ್ಯಗಳ ಬಗ್ಗೆ ಪತಿ ಸಿದ್ದಾರ್ಥ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
Back to Entertainment
Entertainment
November 12, 2026 at 2:22 AM
‘ಟಾಕ್ಸಿಕ್’ ಬೋಲ್ಡ್ ದೃಶ್ಯ ನೋಡಿ ಸಿದ್ದಾರ್ಥ್ ಹೇಳಿದ್ದೇನು? ಕೊನೆಗೂ ಮೌನ ಮುರಿದ ಕಿಯಾರಾ
TV9 Kannada
Excerpt from TV9 Kannada.