ಬೀದಿ ಬದಿಯಲ್ಲಿ ಸಿಗುವಂತಹ ರುಚಿಕರ ಎಗ್ ರೈಸ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಯಿಸಿದ ಅನ್ನ, ಮೊಟ್ಟೆ, ಈರುಳ್ಳಿ, ತರಕಾರಿ ಮತ್ತು ಮಸಾಲೆಗಳನ್ನು ಬಳಸಿ ಕಡಿಮೆ ಸಮಯದಲ್ಲಿ ಎಗ್ ರೈಸ್ ಮಾಡುವ ವಿಧಾನ ಇಲ್ಲಿದೆ. ಅನ್ನ ಅಂಟಿಕೊಳ್ಳದಂತೆ ಮತ್ತು ರುಚಿ ಹೆಚ್ಚಾಗುವಂತೆ ಮಾಡುವ ಸರಳ ಟಿಪ್ಸ್ ಕೂಡ ತಿಳಿಯಿರಿ.
Back to Lifestyle
Lifestyle
October 17, 2026 at 10:15 AM
Egg Rice Recipe: ಬೀದಿ ಬದಿಯ ಎಗ್ ರೈಸ್ನ ಆ ಸ್ಪೆಷಲ್ ರುಚಿಯ ಗುಟ್ಟೇನು? ಮನೆಯಲ್ಲೇ ಟ್ರೈ ಮಾಡಿ
Asianet Suvarna Lifestyle
Excerpt from Asianet Suvarna Lifestyle.