ಮಣಿರತ್ನಂ ನಿರ್ದೇಶನದ ಇಂಜಿ ವೆಲ್ಲಂ ಸಿನಿಮಾದ ಆಚಿ ಆಚಿ ಹಾಡು ಬಿಡುಗಡೆಯಾಗಿದ್ದು, ಸಾಯಿ ಪಲ್ಲವಿ ಅವರ ಶಾರ್ಟ್ ಹೇರ್ ಮತ್ತು ಗರ್ಭಿಣಿ ಲುಕ್ ಭಾರಿ ವೈರಲ್ ಆಗಿದೆ. ವಿಜಯ್ ಸೇತುಪತಿ ಜೊತೆಗಿನ ಈ ಚಿತ್ರದಲ್ಲಿ ನಟಿಯ ವಿಭಿನ್ನ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.
Back to Entertainment
Entertainment
November 26, 2026 at 2:15 AM
ಮತ್ತೊಮ್ಮೆ ಶಾರ್ಟ್ ಹೇರ್ ಲುಕ್ನಲ್ಲಿ ಮಿಂಚಿದ ಸಾಯಿ ಪಲ್ಲವಿ: ಮಣಿರತ್ನಂ ಸಿನಿಮಾದಲ್ಲಿ ನಟಿಯ ಅಚ್ಚರಿಯ ಅವತಾರ
TV9 Kannada
Excerpt from TV9 Kannada.